Monday, July 21, 2008

ಗಣಕ ಸಾಮಾನ್ಯರಿಗೆ

ಪ್ರಿಯ ಸ್ನೇಹಿತರೆ,

ಈ ಬ್ಲಾಗ್‌ ಮೂಲಕ ಕಂಪ್ಯೂಟರ್‌ನ್ನು ಎಲ್ಲರಿಗೂ ಕನ್ನಡದ ಮೂಲಕ ಪರಿಚಯಿಸಲು ಬಯಸುತ್ತೇನೆ.

ಇದಕ್ಕೆ ತಮ್ಮ ಸಹಕಾರ ಹಾಗೂ ಸಲಹೆಗಳನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.


ಮಂಜು.
ಮಂಡ್ಯ
nenapu83@gmail.com